ಉಡುಪಿ | ಊಟ ಮಾಡುವಾಗ ಕೈ ತಾಕಿದ್ದಕ್ಕೆ, ಪಬ್ ಮುಂದೆ ಕೈ-ಕೈ ಮಿಲಾಯಿಸಿಕೊಂಡ ಯುವಕರು ; ನಾಲ್ವರ ಬಂಧನ
ಉಡುಪಿ : ಊಟ ಮಾಡುವಾಗ ಕೈ ತಾಕಿದ್ದಕ್ಕೆ, ಪಬ್ ಮುಂದೆ ಯುವಕರು ಕೈ-ಕೈ ಮಿಲಾಯಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೋಲಿಸರು ಬಂಧಿಸಿದ್ದಾರೆ. ಉಡುಪಿ ತಾಲೂಕಿನ ಹೆರ್ಗ ಗ್ರಾಮದ ...
Read moreDetails












