ಮುಡಾದಲ್ಲಿ ನನ್ನ ತಂದೆಯ ಪಾತ್ರವಿಲ್ಲ, ಅವರ ವರ್ಚಸ್ಸಿಗೆ ಕಳಂಕ ತರಲು ಈ ರೀತಿ ಮಾಡುತ್ತಿದ್ದಾರೆ; ಡಾ. ಯತೀಂದ್ರ
ಮೈಸೂರು: ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಡಾ. ಯತೀಂದ್ರ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ನಮ್ಮ ತಂದೆಯ ಪಾತ್ರವಿಲ್ಲ. ನಮ್ಮ ತಂದೆಯ ವರ್ಚಸ್ಸು ಕುಗ್ಗಿಸಲು ಬಿಜೆಪಿಯವರು ಈ ರೀತಿ ...
Read moreDetails