ಖ್ಯಾತ ಹಾಸ್ಯ ರಂಗಕರ್ಮಿ ನಟ ಯಶವಂತ ಸರದೇಶಪಾಂಡೆ ವಿಧಿವಶ
ಬೆಂಗಳೂರು: ಖ್ಯಾತ ಹಾಸ್ಯ ರಂಗಕರ್ಮಿ, ಸಂಭಾಷಣೆಕಾರ, ಹಿರಿಯ ನಟ ಯಶವಂತ ಸರದೇಶಪಾಂಡೆ (61) ಇಂದು(ಸೋಮವಾರ) ವಿಧಿವಶರಾಗಿದ್ದಾರೆ. ತೀವ್ರ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ...
Read moreDetails












