ಕಾಡಿನ ಮಧ್ಯೆ ಬರ್ತಡೆ ಸೆಲೆಬ್ರೆಶನ್ | ಹಾವನ್ನು ಕೈಯಲ್ಲಿ ಹಿಡಿದ ಯಶ್ ಮಗ
ಸ್ಯಾಂಡಲ್‌ವುಡ್ ಕ್ಯೂಟ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಇತ್ತೀಚೆಗೆ ತಮ್ಮ ಮಗ ಯಥರ್ವ್‌ನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. 2019ರ ಅಕ್ಟೋಬರ್ 30ರಂದು ಯಶ್- ರಾಧಿಕಾ ಪಂಡಿತ್‌ಗೆ ಯಥರ್ವ್ ಜನಿಸಿದ್ದ. ...
Read moreDetails












