ಯಾದಗಿರಿ | ಹಲ್ಲೆಗೊಳಗಾಗಿದ್ದ SDA ಮಹಿಳಾ ಅಧಿಕಾರಿ ಸಾವು.. ನಾಲ್ವರು ಆರೋಪಿಗಳ ಬಂಧನ!
ಯಾದಗಿರಿ : ಯಾದಗಿರಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅಂಜಲಿ (35) ಮೇಲೆ ನ.12ರಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿತ್ತು. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದಅವರು ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ...
Read moreDetails





















