ಟ್ವೀಟ್ ಎಡವಟ್ಟು | ‘ಮುಖ್ಯಮಂತ್ರಿ’ ಡಿಕೆಶಿ ಎಂದು ಬರೆದುಕೊಂಡ ಚನ್ನರಾಜ ಹಟ್ಟಿಹೊಳಿ
ಎಂಲ್ಸಿ ಚನ್ನರಾಜ ಹಟ್ಟಿಹೊಳಿ ಟ್ವೀಟ್‌ನಲ್ಲಿ ಡಿಕೆಶಿ ಅವರನ್ನು ಉಪಮುಖ್ಯಮಂತ್ರಿ ಬದಲಿಗೆ ಮುಖ್ಯಮಂತ್ರಿ ಎಂಬ ಪದಬಳಕೆ ಮಾಡಿ ಎಡವಟ್ಟು ಮಾಡಿದ್ದಾರೆ. ಡಿಕೆ ಶಿವಕುಮಾರ್ ಅಧಿವೇಶನಕ್ಕೆ ಬರುವುದನ್ನು ತಮ್ಮ ವೈಯಕ್ತಿಕ ...
Read moreDetails












