ವಿಶ್ವಕಪ್ ಗಾಯದ ಮೇಲೆ ಬರೆ ಎಳೆದ ಟ್ರಾವಿಸ್ ಹೆಡ್ : ಭಾರತೀಯರ ಹೃದಯಕ್ಕೆ ಮತ್ತೆ ಚುಚ್ಚಿದ ಆಸೀಸ್ ಹೀರೋ!
ನವದೆಹಲಿ: ಸರಿಯಾಗಿ ಎರಡು ವರ್ಷಗಳ ಹಿಂದೆ, ಇದೇ ದಿನ (ನವೆಂಬರ್ 19, 2023), ಕೋಟ್ಯಂತರ ಭಾರತೀಯರ ವಿಶ್ವಕಪ್ ಗೆಲ್ಲುವ ಕನಸನ್ನು ಒಬ್ಬಂಟಿಯಾಗಿ ಭಗ್ನಗೊಳಿಸಿದ್ದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ...
Read moreDetails





















