ಮಹಿಳೆ ಅನುಮಾನಸ್ಪದ ಸಾವು | ವರದಕ್ಷಿಣೆ ಕಿರುಕುಳದ ಆರೋಪ
ಬೆಂಗಳೂರು: ಗಂಡನಿಗೆ ಭೀಮನ ಅಮಾವಾಸ್ಯೆ ಪೂಜೆ ಮಾಡಿದ ಬಳಿಕ ಮಹಿಳೆ ಅನುಮಾನಸ್ಪದವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ದಾಸನಪುರದ ಅಂಚೆಪಾಳ್ಯದಲ್ಲಿನಡೆದಿದೆ. ಸ್ಪಂದನಾ (24) ಸಾವನ್ನಪ್ಪಿದ ಮಹಿಳೆ. ಬೆಂಗಳೂರಿನ ಕಾಲೇಜಿನಲ್ಲಿ ...
Read moreDetails












