ಬೆಂಗಳೂರು | ಸ್ನೇಹಿತೆಯ ರೂಂಗೆ ಕರೆದೊಯ್ದು ಆಂದ್ರ ಮೂಲದ ಯುವತಿಯನ್ನು ಹತ್ಯೆಗೈದ ಯುವಕ
ನೆಲಮಂಗಲ: ಯುವತಿಯನ್ನು ಸ್ನೇಹಿತೆಯ ರೂಂಗೆ ಕರೆದೊಯ್ದು ಯುವಕ ಕೊಲೆಗೈದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ನಡೆದಿದೆ. ದೇವಿಶ್ರೀ (21) ಕೊಲೆಯಾದ ಯುವತಿ. ಮೂಲತಃ ಆಂಧ್ರದ ಅನ್ನಮಯ್ಯ ...
Read moreDetails












