ದಕ್ಷ ಪೊಲೀಸ್ ಅಧಿಕಾರಿ ಗರುಡಾಚಾರ್ ರನ್ನು ಸ್ಮರಿಸಿಕೊಳ್ಳುತ್ತಿರುವ ಇಲಾಖೆ!
ಬೆಂಗಳೂರು: ಕರ್ನಾಟಕ (Karnataka) ದ ದಕ್ಷ ಪೊಲೀಸ್ ಅಧಿಕಾರಿಯೊಬ್ಬರಲ್ಲಿ ಒಬ್ಬರಾಗಿದ್ದ ಬಿ.ಎನ್ ಗರುಡಾಚಾರ್ (BN Garudachar) ವಿಧಿವಶರಾಗಿದ್ದು, ಇಡೀ ಇಲಾಖೆ ಸ್ಮರಿಸುತ್ತಿದೆ. 90ರ ಹರೆಯದ ಗರುಡಾಚಾರ್ ಅವರು ...
Read moreDetails