ಪತಿಯಿಂದ ದೂರ ನೆಲೆಸಿ, ವೈವಾಹಿಕ ಸುಖ, ಭೋಗಗಳಿಂದ ವಂಚಿಸುವಂತೆ ಮಾಡುವುದು ಕ್ರೌರ್ಯಕ್ಕೆ ಸಮ
ಬೆಂಗಳೂರು: ಪತಿಯಿಂದ ದೂರ ನೆಲೆಸಿ ವೈವಾಹಿಕ ಸುಖ- ಭೋಗಗಳಿಂದ ವಂಚಿಸುವುದು ಕ್ರೌರ್ಯಕ್ಕೆ ಸಮ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೇ, ಈ ವೇಳೆ ಪತಿಯಿಂದ ದೂರವಿದ್ದ ಪತ್ನಿಗೆ ವಿಚ್ಛೇದನವನ್ನು ...
Read moreDetails