ಎಸಿಪಿಗೆ ಬ್ಯಾಚ್ಮೆಂಟ್ ಮೇಲೆ ಮೋಹ? ದೂರು ದಾಖಲಿಸಿದ ಪತ್ನಿ
ಬೆಂಗಳೂರು: ಎಸಿಪಿಗಳಿಬ್ಬರ ವಿರುದ್ಧ ಅಧಿಕಾರಿಯ ಪತ್ನಿ ದೂರು ದಾಖಲಿಸಿದ್ದಾರೆ. ಆಗ್ನೇಯ ವಿಭಾಗ ಸೆನ್ ಎಸಿಪಿ ತಮ್ಮ ಬ್ಯಾಚ್ಮೆಂಟ್ ಆಗಿದ್ದ ಮತ್ತೋರ್ವ ಅಧಿಕಾರಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆಂದು ಪತ್ನಿ ...
Read moreDetailsಬೆಂಗಳೂರು: ಎಸಿಪಿಗಳಿಬ್ಬರ ವಿರುದ್ಧ ಅಧಿಕಾರಿಯ ಪತ್ನಿ ದೂರು ದಾಖಲಿಸಿದ್ದಾರೆ. ಆಗ್ನೇಯ ವಿಭಾಗ ಸೆನ್ ಎಸಿಪಿ ತಮ್ಮ ಬ್ಯಾಚ್ಮೆಂಟ್ ಆಗಿದ್ದ ಮತ್ತೋರ್ವ ಅಧಿಕಾರಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆಂದು ಪತ್ನಿ ...
Read moreDetailsಬೆಂಗಳೂರು: ಹೆಂಡತಿ ತವರು ಮನೆಗೆ ಹೋಗುವುದು ಬಹುಪಾಲು ಗಂಡಂದಿರ ಪಾಲಿಗೆ ಜೀವನದ ಅತ್ಯಂತ ಸಂತಸದ ಕ್ಷಣ. ಆ ಸಮಯವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಆದರೆ, ಎಲ್ಲರೂ ಈ ...
Read moreDetailsಬೆಂಗಳೂರು: ಪತ್ನಿ ತವರು ಮನೆಗ ಹೋಗಿದ್ದಕ್ಕೆ ಸಂತಸಗೊಂಡ ಬೆಂಗಳೂರಿನ ಆಟೋ ಚಾಲಕನೊಬ್ಬ ಪ್ರಯಾಣಿಸುವ ಎಲ್ಲ ಪ್ರಯಾಣಿಕರಿಗೆ ಉಚಿತ ಬಿಸ್ಕತ್ ವಿತರಿಸಿದ್ದಾನೆ. ಈ ಕುರಿತ ವಿಡಿಯೋವೊಂದು ವೈರಲ್ ಆಗುತ್ತಿದೆ. ...
Read moreDetailsಬೆಂಗಳೂರು: ಪತಿ- ಪತ್ನಿಯ ಮಧ್ಯೆ ಶುರುವಾದ ಹಣಕಾಸಿನ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ. ಬೆಂಗಳೂರಿನ (Bengaluru) ವೈಯಾಲಿಕಾವಲ್ ನಲ್ಲಿ (Vyalikaval) ಈ ಘಟನೆ ನಡೆದಿದೆ. ಸಾಫ್ಟ್‌ವೇರ್ ...
Read moreDetailsಚಿತ್ರದುರ್ಗ: ಸರ್ಕಾರಿ ಕೆಲಸದ ಆಸೆಗೆ ಪತ್ನಿಯೊಬ್ಬಳು ಪತಿಯನ್ನು ಕೊಲೆ ಮಾಡಿರುವ ಆರೋಪವೊಂದು ಕೇಳಿ ಬಂದಿದೆ. ಜಿಲ್ಲೆಯ ಹೊಳಲ್ಕೆರೆಯಲ್ಲಿ ಈ ಘಟನೆ ನಡೆದಿರುವ ಆರೋಪ ಕೇಳಿ ಬಂದಿದೆ. ನೆಹರು ...
Read moreDetailsಕೋಲ್ಕತ್ತಾ: ನಿಮ್ಮ ಕಿಡ್ನಿಯನ್ನು ಮಾರಾಟ ಮಾಡಿದರೆ 10 ಲಕ್ಷ ರೂಪಾಯಿ ಸಿಗುತ್ತದೆ. ಆ ಹಣವನ್ನು ಮುಂದೆ ಮಗಳ ಶಿಕ್ಷಣ ವೆಚ್ಚಕ್ಕಾಗಿ ಬಳಸಬಹುದು ಎಂದು ಪತಿಯನ್ನು ಪುಸಲಾಯಿಸಿದ ಚಾಲಾಕಿ ...
Read moreDetailsಯಾದಗಿರಿ: ಪರ ಪುರುಷನ ವ್ಯಾಮೋಹಕ್ಕೆ ಸಿಲುಕಿದ್ದ ಪತ್ನಿ ಪತಿಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.ಈ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿಯಲ್ಲಿ ನಡೆದಿದೆ. ಪಟ್ಟಣದ ನಿವಾಸಿ ಮಾನಪ್ಪ ಬಂಕಲದೊಡ್ಡಿ(34) ...
Read moreDetailsಹುಬ್ಬಳ್ಳಿ: ಪತ್ನಿಯ (Wife) ಕಿರುಕುಳಕ್ಕೆ ಬೇಸತ್ತು ಪತಿ(Husband) ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ನಗರದ (Hubballi) ಚಾಮುಂಡೇಶ್ವರಿ ನಗರದಲ್ಲಿ ಈ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ...
Read moreDetailsಚಾಮರಾಜನಗರ: ಮೈಕ್ರೋ ಫೈನಾನ್ಸ್ (Microfinance) ಕಿರುಕುಳಕ್ಕೆ ಬೇಸತ್ತು ಯುವಕನೊಬ್ಬ ನಾಪತ್ತೆಯಾಗಿದ್ದು, ಹುಡುಕಿ ಕೊಡುವಂತೆ ತಂದೆ- ತಾಯಿ ಅಂಗಲಾಚುತ್ತಿದ್ದಾರೆ. ನನ್ನ ಮಗ ಒಂದು ತಿಂಗಳಿಂದ ನಾಪತ್ತೆಯಾಗಿದ್ದಾನೆ ಎಂದು ಮೈಸೂರು ...
Read moreDetailsಲಕ್ನೋ:ಗಂಡಸರೇ ಹುಷಾರ್, ಇಂದೇ ಕುಡಿತದ ಚಟ ಬಿಟ್ಟುಬಿಡಿ, ಇಲ್ಲದಿದ್ದೆರ ಎಂತಹ ಅನಾಹುತಗಳಾಗುತ್ತವೆ ಎನ್ನುವುದಕ್ಕೆ ಈ ಸುದ್ದಿಯೇ ಉದಾಹರಣೆ. ಉತ್ತರಪ್ರದೇಶದ ಗೋರಖ್‌ಪುರದಲ್ಲಿ ಪತಿಯಂದಿರ ಕುಡಿತದ ಚಟದಿಂದ ರೋಸಿಹೋದ ಪತ್ನಿಯರು ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.