ಸಿಎಂ ಪತ್ನಿಯಿಂದ ಸೈಟ್ ವಾಪಾಸ್; ಸಿಎಂಗೆ ಬಂದಿದ್ದ ಸಂಕಷ್ಟಗಳಿಗೆ ಸಿಗುತ್ತಾ ಪರಿಹಾರ?
ಬೆಂಗಳೂರು: ಮುಡಾ ಹಗರಣ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಷರ್ಷವನ್ನೇ ಸೃಷ್ಟಿ ಮಾಡಿದೆ. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಬೇಕೆಂದು ಮುಡಾ ವಿಚಾರವನ್ನು ವಿರೋಧಿಗಳು ಮುಂದಿಟ್ಟುಕೊಂಡಿದ್ದಾರೆ. ಈಗಾಗಲೇ ...
Read moreDetails