ಹೊಸ ಗೆಳತಿ ಮಹಿಕಾ ಬೆರಳಲ್ಲಿ ಪಾಂಡ್ಯ ಕೊಟ್ಟ ವಜ್ರದ ಉಂಗುರ ; ನಿಶ್ಚಿತಾರ್ಥದ ಗುಸುಗುಸು!
ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅವರ ವೈಯಕ್ತಿಕ ಜೀವನ ಮತ್ತೆ ಸುದ್ದಿಯಲ್ಲಿದೆ. ನಟಿ ನತಾಶಾ ಸ್ಟ್ಯಾನ್‌ಕೋವಿಕ್ ಅವರಿಂದ ವಿಚ್ಛೇದನ ...
Read moreDetails












