ನೇಪಾಳದ ಓಲಿ ಸರ್ಕಾರದ ವಿರುದ್ಧ ಸಿಡಿದೆದ್ದು ಬೀದಿಗಿಳಿದ ಯುವಜನರು: ಭಾರೀ ಪ್ರತಿಭಟನೆ, ಸಂಸತ್ ಭವನಕ್ಕೆ ಮುತ್ತಿಗೆ
ನೇಪಾಳದಲ್ಲಿ ದಿಢೀರ್ ಬೆಳವಣಿಗೆಯೆಂಬಂತೆ ಕೆ.ಪಿ. ಶರ್ಮಾ ಓಲಿ ಸರ್ಕಾರದ ಭ್ರಷ್ಟಾಚಾರ ಮತ್ತು ಸಾಮಾಜಿಕ ಮಾಧ್ಯಮಗಳ ಮೇಲಿನ ನಿರ್ಬಂಧಗಳನ್ನು ವಿರೋಧಿಸಿ 'ಜೆನ್-ಝಡ್' (Gen Z) ಯುವ ಪೀಳಿಗೆಯು ಬೃಹತ್ ...
Read moreDetails