ಅಮೆರಿಕ ನಮ್ಮ ಮೇಲೆ ದಾಳಿ ನಡೆಸಿದರೆ, ನಾವು ಮುಂಬೈ, ದಿಲ್ಲಿ ಮೇಲೆ ಬಾಂಬ್ ಹಾಕುತ್ತೇವೆ : ಪಾಕ್!
ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಸಂಬಂಧಗಳು ಈಗಾಗಲೇ ತಳಮಟ್ಟಕ್ಕೆ ತಲುಪಿರುವಂತೆಯೇ, ಪಾಕಿಸ್ತಾನದ ಮಾಜಿ ರಾಯಭಾರಿ ಅಬ್ದುಲ್ ಬಾಸಿತ್ ಪ್ರಚೋದನಕಾರಿ ಹೇಳಿಕೆಯೊಂದನ್ನು ನೀಡುವ ಮೂಲಕ ಉದ್ಧಟತನ ...
Read moreDetails












