ವಿವಿಐಪಿ ಪಾಸ್ ರದ್ದು, ವಾಹನ ಪ್ರವೇಶಕ್ಕೆ ನಿರ್ಬಂಧ: ಕಾಲ್ತುಳಿತ ಬೆನ್ನಲ್ಲೇ ಮಹಾಕುಂಭ ಪ್ರದೇಶದಲ್ಲಿ ಜಾರಿಯಾದ ಹೊಸ ಬದಲಾವಣೆಗಳೇನು?
ಪ್ರಯಾಗ್‌ರಾಜ್:ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ ಕಾಲ್ತುಳಿತ ದುರಂತವು 30 ಜನರನ್ನು ಬಲಿಪಡೆದುಕೊಂಡ ಹಿನ್ನೆಲೆಯಲ್ಲಿ ಮುಂದೆ ಇಂತಹ ದುರ್ಘಟನೆಗಳು ಸಂಭವಿಸದಂತೆ ತಡೆಯಲು ಮುಖ್ಯಮಂತ್ರಿ ...
Read moreDetails