ಆರ್ಡರ್ ಮಾಡಿದ್ದು ವ್ಲಾಗಿಂಗ್ ಕ್ಯಾಮರಾ ಬಂದಿದ್ದು ವಾಷಿಂಗ್ ಪೌಡರ್..! ಉದ್ಯಮಿಗೆ 61 ಸಾವಿರ ರೂ. ವಂಚನೆ
ಹುಬ್ಬಳ್ಳಿ: ವ್ಲಾಗಿಂಗ್ ಕ್ಯಾಮರಾ ಆರ್ಡರ್ ಮಾಡಿದ ಉದ್ಯಮಿಗೆ ವಾಷಿಂಗ್ ಪೌಡರ್ ಪ್ಯಾಕೆಟ್ ಡೆಲಿವರಿ ಆದ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.ಹುಬ್ಬಳ್ಳಿ ಮೂಲದ, ಪ್ರಸ್ತುತ ಶಾರ್ಜಾದಲ್ಲಿ ನೆಲೆಸಿರುವ ಉದ್ಯಮಿ ...
Read moreDetails












