ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

[email protected]

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Viral Video

ಬೈಕ್ ಗೆ ಪತ್ನಿ ಕಟ್ಟಿ ಎಳೆದೊಯ್ದ ಪಾಪಿ ಪತಿ!

ಜೈಪುರ: ಪಾಪಿ ಪತಿಯೊಬ್ಬ ಬೈಕ್ ಗೆ ಪತ್ನಿಯನ್ನು ಕಟ್ಟಿ ಎಳೆದೊಯ್ದ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರ ಕಾಲುಗಳನ್ನು ಮೋಟಾರು ಸೈಕಲ್‌ ಗೆ ಕಟ್ಟಿ ಎಳೆದೊಯ್ದ ...

Read moreDetails

ಹಿಂದೂ ಯುವಕನನ್ನು ಪ್ರೀತಿಸಿದ್ದಕ್ಕೆ ನಡು ರಸ್ತೆಯಲ್ಲಿಯೇ ಕೊಲೆ ಮಾಡಿದ ಅಣ್ಣ

ಮೀರತ್: ಅಪ್ರಾಪ್ತ ಸಹೋದರಿ ಹಿಂದೂ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ಸಹೋದರನೊಬ್ಬ ನಡು ರಸ್ತೆಯಲ್ಲಿಯೇ ಕೊಲೆ ಮಾಡಿರುವ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಈ ಘಟನೆ ಉತ್ತರ ಪ್ರದೇಶದ ಮೀರತ್ ...

Read moreDetails

ಡ್ಯಾನ್ಸ್ ಮಾಡುತ್ತ ಹೃದಯಾಘಾತಕ್ಕೆ ಬಲಿಯಾದ ಶಿಕ್ಷಕ!

ಜೈಪುರ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತಗಳು ಹೆಚ್ಚಾಗುತ್ತಿವೆ. ಯುವಕರು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ದುರ್ದೈವದ ಸಂಗತಿ. ಇಂತಹ ಮತ್ತೊಂದು ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ...

Read moreDetails

ವಾಕಿಂಗ್ ಗೆ ಬಂದಿದ್ದ ಮಹಿಳೆಯನ್ನು ಚುಂಬಿಸಿ ಪರಾರಿಯಾಗಿದ್ದವ ವಶಕ್ಕೆ!

ಬೆಂಗಳೂರು: ನಗರದ ಕೋಣನಕುಂಟೆಯಲ್ಲಿ ವಾಕಿಂಗ್ ಗೆ ತೆರಳಿದ್ದ ಮಹಿಳೆಯನ್ನು ಬಲವಂತವಾಗಿ ತಬ್ಬಿಕೊಂಡು ಚುಂಬಿಸಿ ಪರಾರಿಯಾಗಿದ್ದ ಕಾಮುಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋಣನಕುಂಟೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ...

Read moreDetails

ವಾಕಿಂಗ್ ಹೊರಟಿದ್ದ ಮಹಿಳೆಯನ್ನು ತಬ್ಬಿಕೊಂಡು ಕಿರುಕುಳ ನೀಡಿದ ದುಷ್ಕರ್ಮಿ

ಬೆಂಗಳೂರು: ಕಾನೂನು ಎಷ್ಟೇ ಕಠಿಣವಾದರೂ ಮಹಿಳೆಯರಿಗೆ ಇನ್ನೂ ಸುರಕ್ಷತೆ ಇಲ್ಲವಾಗಿದೆ. ಆಗಾಗ ಆಘಾತಕಾರಿ ಘಟನೆಗಳು ಬೆಳಕಿಗೆ ಬರುತ್ತಲೇ ಇವೆ. ಬೆಂಗಳೂರಿನ ಕೋಣನಕುಂಟೆ ವ್ಯಾಪ್ತಿಯ ಕೃಷ್ಣ ನಗರದಲ್ಲಿ ವಾಕಿಂಗ್ ...

Read moreDetails

ಒಂದು ಸೆಲ್ಫಿಗಾಗಿ 100 ಅಡಿ ಪ್ರಪಾತಕ್ಕೆ ಬಿದ್ದ ಮಹಿಳೆ!

ಮಹಾರಾಷ್ಟ್ರ: ಇತ್ತೀಚಿಗೆ ಯುವ ಪೀಳಿಗೆ ಸೆಲ್ಫಿ ಗೀಳಿಗೆ ಬಿದ್ದು ಬಿಟ್ಟಿದೆ. ಅಪಾಯಕಾರಿ ಸ್ಥಳದಲ್ಲಿ ನಿಂತು ಪ್ರಾಣವನ್ನೂ ಲೆಕ್ಕಿಸದೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾವನ್ನಪ್ಪಿರುವ ದುರಂತಗಳು ಸಂಭವಿಸಿದರೂ ಜನರಿಗೆ ...

Read moreDetails

ಆಟೋ ಓಡಿಸಿ ಬದುಕು ಕಟ್ಟಿಕೊಂಡ ವೃದ್ಧೆ; ಈ ಅಮ್ಮನ ಬದುಕು ಇಡೀ ವಿಶ್ವಕ್ಕೆ ಮಾದರಿ!

ಕೆಲವರ ಸ್ವಾಭಿಮಾನವೇ ಹಾಗೆ, ಯಾರ ಮುಂದೆಯೂ ಕೈ ಚೆಲ್ಲಿ ಕುಳಿತುಕೊಳ್ಳುವುದಿಲ್ಲ. ಇದಕ್ಕೆ ವಯಸ್ಸಿನ ತೊಂದರೆಯೂ, ಅಭ್ಯಂತರ ಬಂದರೂ ಸರಿಯೇ, ಎಷ್ಟೇ ವಯಸ್ಸಾದರೂ ತಮ್ಮ ಬದುಕನ್ನ ಯಾರ ನೆರಳಿನಲ್ಲಿಯೂ ...

Read moreDetails
Page 2 of 2 1 2
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist