ಲಂಕಾ ಪಡೆಗೆ ಭಾರತದ ‘ವಿಶ್ವವಿಜೇತ’ ಕೋಚ್ ಬಲ : ಟಿ20 ವಿಶ್ವಕಪ್‌ಗೆ ವಿಕ್ರಮ್ ರಾಥೋಡ್ ಬ್ಯಾಟಿಂಗ್ ಸಲಹೆಗಾರ
ಕೊಲಂಬೊ: ಮುಂಬರುವ 2026ರ ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಬಲಿಷ್ಠ ಸಿದ್ಧತೆಗಳನ್ನು ಆರಂಭಿಸಿದೆ. ಇದರ ಭಾಗವಾಗಿ ಭಾರತ ತಂಡದ ಮಾಜಿ ಬ್ಯಾಟಿಂಗ್ ಕೋಚ್ ವಿಕ್ರಮ್ ...
Read moreDetails












