ಪ್ರಿಯಾಂಕ್ ಖರ್ಗೆ-ಹಿಮಂತ ಶರ್ಮಾ ವಾಕ್ಸಮರ: “ಹಲೋ, ಟೆಡ್ಡಿ ಬಾಯ್” ಎಂದು ವ್ಯಂಗ್ಯವಾಡಿದ ಅಸ್ಸಾಂ ಬಿಜೆಪಿ
ನವದೆಹಲಿ: ಕರ್ನಾಟಕದ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನಡುವೆ ಸೆಮಿಕಂಡಕ್ಟರ್ ಹೂಡಿಕೆ ವಿಚಾರವಾಗಿ ಆರಂಭವಾದ ವಾಕ್ಸಮರ ಈಗ ತಾರಕಕ್ಕೇರಿದೆ. ...
Read moreDetails












