Rahul Dravid: ʼಇಂದಿರಾ ನಗರ ಗೂಂಡಾʼ; ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆಸಿದ ಗೂಡ್ಸ್ ವಾಹನ ಚಾಲಕನ ಜತೆ ದ್ರಾವಿಡ್ ವಾಗ್ವಾದ
ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ಆಟಗಾರ, ತಂಡದ ಮಾಜಿ ಹೆಡ್ ಕೋಚ್ ರಾಹುಲ್ ದ್ರಾವಿಡ್(Rahul Dravid) ಅವರು ನಟಿಸಿದ್ದ ಜಾಹೀರಾತೊಂದು(advertisement) ಜನಪ್ರಿಯವಾಗಿತ್ತು. ಟ್ರಾಫಿಕ್‌ನಲ್ಲಿ ಸಿಲುಕಿದ್ದ ದ್ರಾವಿಡ್ ಸಿಟ್ಟಿಗೆದ್ದು ...
Read moreDetails