ಕನ್ನಡಿಗರ ಬಹುದಿನಗಳ ಕನಸು ನನಸು: ಬೆಂಗಳೂರಿನಲ್ಲಿ ಅಮೆರಿಕ ದೂತಾವಾಸ ಕಚೇರಿ ಉದ್ಘಾಟಿಸಿದ ವಿದೇಶಾಂಗ ಸಚಿವ ಜೈಶಂಕರ್
ಬೆಂಗಳೂರು: ಅಮೆರಿಕ ವೀಸಾ ಸಂಬಂಧಿ ಸೇವೆಗಳಿಗೆ ಈವರೆಗೆ ತಮಿಳುನಾಡಿನ ಚೆನ್ನೈಯನ್ನು ಅವಲಂಬಿಸಿದ್ದ ಕನ್ನಡಿಗರು ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ರಾಜ್ಯದ ಜನರ ಬಹುದಿನಗಳ ಕನಸು ಈಗ ನನಸಾಗಿದ್ದು, ...
Read moreDetails