ಜಿಬಿಎ ವಿರುದ್ಧ ನಟಿ ಅಸಮಾಧಾನ |ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ ಐಂದ್ರಿತಾ ರೈ
ಬೆಂಗಳೂರು: ಜಿಬಿಎ ವಿರುದ್ಧ ನಟಿ ಐಂದ್ರಿತಾ ರೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖಾಲಿ ಜಾಗದಲ್ಲಿ ಕಸಕ್ಕೆ ಬೆಂಕಿ ಹಾಕಿದ್ದ ಪರಿಣಾಮ ಉಸಿರಾಟಕ್ಕೆ ಸಮಸ್ಯೆಯಾಗಿ ಮೂರು ದಿನಗಳಿಂದ ಪರದಾಡಿದ್ದಾರೆ. ಜಿಬಿಎಗೆ ಕರೆ ...
Read moreDetails












