WPL 2026 | ಯುಪಿ ವಾರಿಯರ್ಜ್ ನೂತನ ಸಾರಥಿಯಾಗಿ ಮೆಗ್ ಲ್ಯಾನಿಂಗ್ ನೇಮಕ ; ವಿಶ್ವವಿಜೇತ ನಾಯಕಿಯ ಹೆಗಲಿಗೆ ತಂಡದ ಚುಕ್ಕಾಣಿ
ನವದೆಹಲಿ: ಮುಂಬರುವ 2026ರ ಮಹಿಳಾ ಪ್ರೀಮಿಯರ್ ಲೀಗ್‌ಗಾಗಿ ಯುಪಿ ವಾರಿಯರ್ಜ್ ತಂಡವು ತನ್ನ ನಾಯಕತ್ವದ ಮಹತ್ವದ ಬದಲಾವಣೆಯನ್ನು ಘೋಷಿಸಿದೆ. ಆಸ್ಟ್ರೇಲಿಯಾ ತಂಡಕ್ಕೆ ಹಲವಾರು ವಿಶ್ವಕಪ್‌ಗಳನ್ನು ಗೆದ್ದುಕೊಟ್ಟಿರುವ ಅನುಭವಿ ...
Read moreDetails














