ಅಯ್ಯಪ್ಪ ದೇಗುಲದ ಚಿನ್ನವನ್ನು ಮದುವೆಗೆ ಬಳಸಲು ಯೋಜಿಸಿದ್ದ ಬೆಂಗಳೂರಿನ ಉನ್ನಿಕೃಷ್ಣನ್ ಪೊಟ್ಟಿ?
ತಿರುವನಂತಪುರಂ: ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲದ ಗರ್ಭಗುಡಿಯ ಬಾಗಿಲಿಗೆ ಚಿನ್ನದ ಲೇಪನ ಮಾಡಿದ ನಂತರ ಉಳಿದ ಚಿನ್ನವನ್ನು ಮದುವೆಯೊಂದಕ್ಕೆ ಬಳಸಲು ಪ್ರಾಯೋಜಕ, ಬೆಂಗಳೂರು ಮೂಲದ ಉನ್ನಿಕೃಷ್ಣನ್ ಪೊಟ್ಟಿ ...
Read moreDetails