ಕಾಲು ಸ್ವಾಧೀನವಿಲ್ಲದ ಮಕ್ಕಳನ್ನು, ಹರಿವ ನೀರಲ್ಲಿ ಹೊತ್ತು ಸಾಗಿ, ಶಾಲೆಗೆ ಬಿಡುವ ದುಸ್ಥಿತಿ!!
ಅದೊಂದು ಅಭಿವೃದ್ಧಿ ಶೂನ್ಯದಂತಿರುವ ದುಸ್ಥಿತಿಯ ಹಳ್ಳಿ. ಅಲ್ಲಿ ಹತ್ತಿರತ್ತಿರ ನಾನೂರು ಮನೆಗಳಿದ್ದು, ಮತದಾನದ ಹೊತ್ತಲ್ಲಿ ಮಾತ್ರ ರಾಜಕಾರಣಿಗಳಿಗೆ ಈ ಊರ ನೆನಪಾಗುತ್ತೆ. ಅಲ್ಲಿನ ಜನ ಈ ಬಗ್ಗೆ ...
Read moreDetails