ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಬಿಬಿಎಂಪಿ ಜುಟ್ಟಿಗೆ ಮಲ್ಲಿಗೆ ಹೂವು
ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಬಿಬಿಎಂಪಿ ಮಾತ್ರ ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವಂತೆ ವರ್ತಿಸುತ್ತಿದೆ. ಬಿಬಿಎಂಪಿ ವ್ಯಾಪ್ತಿಯ ನಮ್ಮ ಕ್ಲಿನಿಕ್ ಅವ್ಯವಸ್ಥೆಯ ಆಗರವಾಗುತ್ತಿದ್ದರೂ ಶೋಕಿ ಮಾತ್ರ ಬಿಡುತ್ತಿಲ್ಲ. ನಮ್ಮ ಕ್ಲಿನಿಕ್ ...
Read moreDetails