Earth Quake: ಆಫ್ಘನ್-ತಜಕ್ ಗಡಿಯಲ್ಲಿ ಭೂಕಂಪ: ದೆಹಲಿ, ಕಾಶ್ಮೀರದಲ್ಲೂ ಕಂಪನದ ಅನುಭವ
ನವದೆಹಲಿ: ಅಫ್ಘಾನಿಸ್ತಾನ-ತಜಕಿಸ್ತಾನ ಗಡಿ ಪ್ರದೇಶದಲ್ಲಿ ಶನಿವಾರ ಮಧ್ಯಾಹ್ನ ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರ ಪರಿಣಾಮವೆಂಬಂತೆ ಜಮ್ಮು ಕಾಶ್ಮೀರ, ದೆಹಲಿ-ಎನ್‌ಸಿಆರ್ ಪ್ರದೇಶ ಸೇರಿದಂತೆ ಉತ್ತರ ...
Read moreDetails












