Sunita Williams: ಬಾಹ್ಯಾಕಾಶದಲ್ಲಿ 286 ದಿನಗಳು, 12,13,47,491 ಮೈಲುಗಳ ಸಂಚಾರ: ಸುನೀತಾ ಐಎಸ್ಎಸ್ ವಾಸದ 10 ಆಸಕ್ತಿದಾಯಕ ಅಂಶಗಳು ಇಲ್ಲಿವೆ
ನವದೆಹಲಿ: ನಾಸಾ ಗಗನಯಾನಿ ಸುನೀತಾ ವಿಲಿಯಮ್ಸ್(Sunita Williams) ಮತ್ತು ಬುಚ್ ವಿಲ್ಮೋರ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ 9 ತಿಂಗಳ ವಾಸ್ತವ್ಯ ಮುಗಿಸಿ ಕೊನೆಗೂ ಭೂಮಿಗೆ ಮರಳಿದ್ದಾರೆ. ...
Read moreDetails