ಪಾಕ್ ಪರ ಗೂಢಚರ್ಯೆ ನಡೆಸಿದ ಆರೋಪಿ ಜ್ಯೋತಿ ಮಲ್ಹೋತ್ರಾಳನ್ನು ಪ್ರವಾಸೋದ್ಯಮ ಪರ ಪ್ರಚಾರಕ್ಕೆ ಕರೆಸಿಕೊಂಡಿದ್ದ ಕೇರಳ ಸರ್ಕಾರ!
ತಿರುವನಂತಪುರಂ: ಗೂಢಚಾರಿಕೆಯ ಆರೋಪದ ಮೇಲೆ ಇತ್ತೀಚೆಗೆ ಬಂಧಿತಳಾದ ಹರ್ಯಾಣ ಮೂಲದ ಟ್ರಾವೆಲ್ ವ್ಲಾಗರ್ ಜ್ಯೋತಿ ಮಲ್ಹೋತ್ರಾ ಅವರನ್ನು ಕೇರಳ ಸರ್ಕಾರವೇ ತನ್ನ ಪ್ರವಾಸೋದ್ಯಮ ಪ್ರಚಾರ ಅಭಿಯಾನದ ಭಾಗವಾಗಿ ...
Read moreDetails