ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: 8ನೇ ಸ್ಥಾನಕ್ಕೆ ಕುಸಿದ ನೀರಜ್; ಕಳಪೆ ಪ್ರದರ್ಶನಕ್ಕೆ ಕಾರಣ ಬಿಚ್ಚಿಟ್ಟ ‘ಚಿನ್ನದ ಹುಡುಗ’
ಬೆಂಗಳೂರು: ಟೋಕಿಯೋದಲ್ಲಿ ಗುರುವಾರ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಾರಾ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಕೇವಲ 8ನೇ ಸ್ಥಾನಕ್ಕೆ ತೃಪ್ತಿಪಟ್ಟು ನಿರಾಸೆ ಅನುಭವಿಸಿದ್ದಾರೆ. ಸ್ಪರ್ಧೆಯ ...
Read moreDetails