13 ದಿನ ಕಳೆದರೂ ಕೇರಳದಲ್ಲೇ ಎಫ್-35 ಯುದ್ಧವಿಮಾನ ಠಿಕಾಣಿ: 2 ಟ್ರಾಲಿಗಳೊಂದಿಗೆ ಆಗಮಿಸಿದ 40 ಸದಸ್ಯರ ಯು.ಕೆ. ತಂಡ
ತಿರುವನಂತಪುರಂ: ಕೇರಳದ ರಾಜಧಾನಿ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕಳೆದ ಸುಮಾರು ಎರಡು ವಾರಗಳಿಂದ ಅನಿರೀಕ್ಷಿತ ಅತಿಥಿಯೊಂದಕ್ಕೆ ನೆಲೆಯಾಗಿದೆ. ಬ್ರಿಟಿಷ್ ರಾಯಲ್ ನೇವಿಗೆ ಸೇರಿದ ಅತ್ಯಾಧುನಿಕ ಎಫ್-35ಬಿ ...
Read moreDetails