“ನನ್ನನ್ನ ಯಾರೂ ಏನೂ ಮಾಡಲಾರರು” : ಅತ್ಯಾಚಾರ ಸಂತ್ರಸ್ತೆಗೆ ಬಿಜೆಪಿ ಕೌನ್ಸಿಲರ್ ಪತಿ ಧಮ್ಕಿ!
ಸತ್ನಾ (ಮಧ್ಯಪ್ರದೇಶ): ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯೊಬ್ಬ, "ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ" ಎಂದು ಧಮ್ಕಿ ಹಾಕಿರುವ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಡೆದಿದೆ.ಆರೋಪಿಯನ್ನು ...
Read moreDetails





















