ಸಭೆ–ಕಾರ್ಯಕ್ರಮಗಳಿಗೆ ಗುತ್ತಿಗೆ ನೀಡಲು ಚಿಂತನೆ.. ಭಾರಿ ಆಕ್ರೋಶ! ಫ್ರೀಡಂ ಪಾರ್ಕ್ ಫ್ರೀಡಂ ಕಸಿದುಕೊಳ್ತಿದೆಯಾ GBA ಕೇಂದ್ರ ಪಾಲಿಕೆ?
ಬೆಂಗಳೂರು : ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆಗಳಿಗೆ ಮೀಸಲಾಗಿ ನಿಗದಿಪಡಿಸಿದ್ದ ಸ್ಥಳವನ್ನು ಖಾಸಗಿ ಸಭೆ–ಸಮಾರಂಭಗಳಿಗೆ ಗುತ್ತಿಗೆ ನೀಡುವ ವಿಚಾರ ವಿವಾದಕ್ಕೆ ಕಾರಣವಾಗಿದೆ. ಶೇಷಾದ್ರಿ ರಸ್ತೆಯಲ್ಲಿದ್ದ ಕೇಂದ್ರ ಕಾರಾಗೃಹವನ್ನು ...
Read moreDetails












