ಗರ್ಲ್ ಫ್ರೆಂಡ್ ಗಾಗಿ 3 ಕೋಟಿ ರೂ. ಮನೆ ಕಟ್ಟಿಸಿದ್ದ ಖದೀಮ! ಖ್ಯಾತ ನಟಿಗೆ ಕೋಟಿ ಕೋಟಿ ಸುರಿದ ಕಳ್ಳ!
ಬೆಂಗಳೂರು: ಪ್ರಖ್ಯಾತ ನಟಿಯೊಂದಿಗೆ ಸಂಪರ್ಕದಲ್ಲಿದ್ದ ಖತರ್ನಾಕ್ ಖದೀಮನೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಸೊಲ್ಲಾಪುರ ಮೂಲದ ಪಂಚಾಕ್ಷರಿ ಸ್ವಾಮಿ(37)(Panchakshari Swami) ಬಂಧಿತ ಆರೋಪಿ. ಮಡಿವಾಳ ಪೊಲೀಸರು(police) ಈ ಕುಖ್ಯಾತ ...
Read moreDetails