ಕರಗ ಸಮೀಪಿಸುತ್ತಿದ್ದಂತೆ ರೌಡಿಶೀಟರ್‌ಗಳ ದರ್ಬಾರ್ ಜೋರು.. ಹವಾ ಮೇಂಟೇನ್ ಮಾಡಲು ಮಚ್ಚು ಹಿಡಿದು ಡ್ಯಾನ್ಸ್!
ಬೆಂಗಳೂರು : ಬೆಂಗಳೂರಿನ ಪ್ರಸಿದ್ಧ ಕರಗ ಉತ್ಸವ ಸಮೀಪಿಸುತ್ತಿದ್ದಂತೆ, ಕೆಲ ರೌಡಿಶೀಟರ್‌ಗಳ ಅಬ್ಬರ ಹೆಚ್ಚುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ಹಿನ್ನೆಲೆ ನಗರದ ಕೆಲ ಭಾಗಗಳಲ್ಲಿ ರೌಡಿಗಳ ...
Read moreDetails












