75ನೇ ವಸಂತಕ್ಕೆ ಕಾಲಿಟ್ಟ ಸೂಪರ್‌ಸ್ಟಾರ್‌ಗೆ ವಿಷ್ ಮಾಡಿದ ಮೋದಿ | ಜೈಲರ್- 2 ಸೆಟ್‌ನಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ ತಲೈವಾ!
ನವದೆಹಲಿ: ಸೂಪರ್‌ಸ್ಟಾರ್ ರಜನಿಕಾಂತ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 75ನೇ ವಸಂತಕ್ಕೆ ಕಾಲಿಟ್ಟಿರುವ ರಜನಿಕಾಂತ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ನಲ್ಲಿ ಟ್ವೇಟ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ. https://twitter.com/narendramodi/status/1999315706769473718?ref_src=twsrc%5Etfw%7Ctwcamp%5Etweetembed%7Ctwterm%5E1999315706769473718%7Ctwgr%5Ebfec20a851bc2d8253d9d4d980d56ef0e1ab0201%7Ctwcon%5Es1_c10&ref_url=https%3A%2F%2Fpublictv.in%2Fpm-modi-wishes-rajinikanth-on-75th-birthday%2F ರಜನಿಕಾಂತ್ ...
Read moreDetails













