Telangana: ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದ ತೆಲಂಗಾಣದ 27ರ ವಿದ್ಯಾರ್ಥಿಯ ಗುಂಡಿಕ್ಕಿ ಹತ್ಯೆ
ಹೈದರಾಬಾದ್: ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿ, ಕೊಲೆಗಳ ಸರಣಿ ಮುಂದುವರಿದಿದೆ. ತೆಲಂಗಾಣ(Telangana) ಮೂಲದ ವಿದ್ಯಾರ್ಥಿಯೊಬ್ಬನನ್ನು ಅಮೆರಿಕದ ಮಿಲ್ವಾಕಿಯಲ್ಲಿ ದರೋಡೆಕೋರರ ಗ್ಯಾಂಗ್‌ವೊಂದು ಗುಂಡಿಕ್ಕಿ ಕೊಂದಿದೆ. 27 ...
Read moreDetails