ಆಡುವ 11ರ ಬಳಗದಲ್ಲಿ ಸ್ಥಾನಕ್ಕೆ ಅರ್ಹನಾಗಿದ್ದಾಗ ನಿರಾಶೆಯಾಗುತ್ತದೆ: ಶ್ರೇಯಸ್ ಅಯ್ಯರ್ ಮನದಾಳದ ಮಾತು
ಬೆಂಗಳೂರು: ಏಷ್ಯಾ ಕಪ್ 2025ರ 15 ಸದಸ್ಯರ ಭಾರತೀಯ ತಂಡದಿಂದ ಕೈಬಿಡಲ್ಪಟ್ಟಿರುವ ಬಗ್ಗೆ ಸ್ಟಾರ್ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಇದೀಗ ಮೌನ ಮುರಿದಿದ್ದಾರೆ. ಇತ್ತೀಚಿನ ಅಮೋಘ ಪ್ರದರ್ಶನಗಳನ್ನು ...
Read moreDetails