ಮೊಹಮ್ಮದ್ ಶಮಿಗೆ ಶುರುವಾಯ್ತು ಸಮಸ್ಯೆ ; ಹರಾಜಿಗೂ ಮುನ್ನವೇ ತಂಡದಿಂದ ಹೊರಕ್ಕೆ
ನವದೆಹಲಿ: ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡು ಸಂಕಷ್ಟದಲ್ಲಿರುವ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರ ಐಪಿಎಲ್ ಭವಿಷ್ಯವೂ ಇದೀಗ ತೂಗುಯ್ಯಾಲೆಯಲ್ಲಿದೆ. ಕಳೆದ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ...
Read moreDetails












