ಹಬ್ಬದ ದಿನವೂ ಸಮೀಕ್ಷೆ ಮಾಡುವಂತೆ ಆದೇಶ; ಬಳ್ಳಾರಿಯಲ್ಲಿ ಶಿಕ್ಷಕರ ಪ್ರತಿಭಟನೆ
ಬಳ್ಳಾರಿ: ರಾಜ್ಯಾದ್ಯಂತ ಅ.18 (ಶನಿವಾರ)ರವರೆಗೆ ಸಮೀಕ್ಷೆ ನಡೆಸಲು ಆದೇಶವಿತ್ತು. ಗಣತಿಯನ್ನು ವಿಸ್ತರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬೆನ್ನಲ್ಲೇ ಬಳ್ಳಾರಿಯಲ್ಲಿ ಇನ್ನೆರಡು ದಿನ ಗಣತಿ ಮಾಡುವಂತೆ ಆದೇಶ ನೀಡಲಾಗಿದೆ. ...
Read moreDetails