Language Row: ತಮಿಳು ಸಿನಿಮಾವನ್ನು ಹಿಂದಿಗೆ ಡಬ್ ಏಕೆ ಮಾಡುತ್ತೀರಿ?, ಲಾಭ ಬೇಕು, ಭಾಷೆ ಬೇಡವೇ?: ತಮಿಳುನಾಡು ಬಗ್ಗೆ ಪವನ್ ಕಲ್ಯಾಣ್ ಲೇವಡಿ
ನವದೆಹಲಿ: ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರದ ನಡುವಿನ ಭಾಷಾ ಯುದ್ಧದ(Language Row) ಬೆಂಕಿಗೆ ಈಗ ನಟ, ರಾಜಕಾರಣಿ ಪವನ್ ಕಲ್ಯಾಣ್ ತುಪ್ಪ ಸುರಿದಿದ್ದಾರೆ. ಹಣಕಾಸಿನ ಲಾಭಕ್ಕಾಗಿ ...
Read moreDetails