ಎಸ್‌ಯುವಿ ಸುನಾಮಿಯ ನಡುವೆಯೂ ಮಾರುತಿ ‘ಡಿಜೈರ್’ ಪಾರುಪತ್ಯ | 2025ರ ಮಾರಾಟದಲ್ಲಿ ಹೊಸ ದಾಖಲೆ!
ನವದೆಹಲಿ: ಭಾರತೀಯ ಆಟೊಮೊಬೈಲ್ ಮಾರುಕಟ್ಟೆ ಎಂದರೆ ಅದು 'ಎಸ್‌ಯುವಿಗಳ ಅಖಾಡ' ಎನ್ನುವ ಕಾಲಘಟ್ಟದಲ್ಲಿದ್ದೇವೆ. ಇಂತಹ ಸಂದರ್ಭದಲ್ಲಿ ಸದ್ದಿಲ್ಲದೆ ಮಾರುಕಟ್ಟೆಯ ಅಗ್ರಸಿಂಹಾಸನವನ್ನು ಸೆಡಾನ್ ಕಾರೊಂದು ಏರಿರುವುದು ಉದ್ಯಮ ತಜ್ಞರ ...
Read moreDetails












