ಅಸೆಂಬ್ಲಿ ಪ್ರವೇಶಕ್ಕೆ ಅಮಾನತುಗೊಂಡ ಆಪ್ ಶಾಸಕರ ಯತ್ನ: ದಿಲ್ಲಿಯಲ್ಲಿ ಮತ್ತೆ ಹೈಡ್ರಾಮಾ
ನವದೆಹಲಿ: ಸದನದಲ್ಲಿ ಕೋಲಾಹಲ ಸೃಷ್ಟಿಸಿದ್ದಕ್ಕಾಗಿ ಮೂರು ದಿನಗಳ ಅವಧಿಗೆ ಅಮಾನತುಗೊಂಡಿರುವ ಆಪ್ ಶಾಸಕರು ಗುರುವಾರ ದೆಹಲಿ ವಿಧಾನಸಭೆಗೆ ಪ್ರವೇಶಿಸಲು ಯತ್ನಿಸಿದ್ದು, ಅವರನ್ನು ಒಳಗೆ ಬರದಂತೆ ತಡೆದ ಘಟನೆ ...
Read moreDetails