ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ಪೂರ್ಣಗೊಳಿಸಿ : ಸುನೀಲ್ ಒತ್ತಾಯ
ಉಡುಪಿ: 'ಕಾರ್ಕಳದ ಬೈಲೂರಿನ ಉಮಿಕ್ಕಲ್ ಬೆಟ್ಟದ ಪರಶುರಾಮ ಥೀಮ್ ಪಾರ್ಕ್‌ನ ಕಾಮಗಾರಿಯನ್ನು ತಿಂಗಳೊಳಗೆ ಆರಂಭಿಸದಿದ್ದರೆ ಸೆಪ್ಟೆಂಬರ್ 6ರಂದು ಬೈಲೂರಿನಲ್ಲಿ ಪಾದಯಾತ್ರೆ ನಡೆಸಲಾಗುವುದು' ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ...
Read moreDetails












