ನಮ್ಮ ಮುಂದಿನ ರಜಾದಿನವನ್ನು ಕಾಶ್ಮೀರದಲ್ಲೇ ಕಳೆಯುತ್ತೇವೆ ಎಂದು ನಟ ಸುನೀಲ್ ಶೆಟ್ಟಿ ಹೇಳಿದ್ದೇಕೆ?
ನವದೆಹಲಿ: ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯು(Pahalgam Attack) 26 ಪ್ರವಾಸಿಗರನ್ನು ಬಲಿಪಡೆದುಕೊಂಡ ಘಟನೆಯ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಬಾಲಿವುಡ್ ನಟ ಸುನೀಲ್ ಶೆಟ್ಟಿ, "ಮುಂದಿನ ರಜಾದಿನಗಳನ್ನು ನಾವು ಕಾಶ್ಮೀರದಲ್ಲೇ ಕಳೆಯೋಣ. ...
Read moreDetails












