ಕಷ್ಟದ ವೇಳೆ ಕೃಷ್ಣನ ಬೋಧನೆಯೇ ಆಸರೆ; ಇದು ಅಮೆರಿಕ ಗುಪ್ತಚರ ಇಲಾಖೆ ನಿರ್ದೇಶಕಿ ಮನದಾಳ
ನವದೆಹಲಿ: ಭಗವದ್ಗೀತೆಯ ಕೃಷ್ಣನ ಬೋಧನೆಗಳು ಜಗತ್ತಿನಾದ್ಯಂತ ಕೋಟ್ಯಂತರ ಜನರ ಜೀವನವನ್ನು ಬದಲಿಸಿವೆ. ಹಾಗಾಗಿ, ಜಾತಿ-ಧರ್ಮವೆನ್ನದೆ, ಗಣ್ಯರು ಕೂಡ ಭಗವದ್ಗೀತೆಯನ್ನು ಓದುತ್ತಾರೆ. ಕೃಷ್ಣನ ಸಂದೇಶಗಳನ್ನು ಅಳವಡಿಸಿಕೊಳ್ಳುತ್ತಾರೆ. ಇದಕ್ಕೆ ನಿದರ್ಶನ ...
Read moreDetails