ಮಧ್ಯಪ್ರದೇಶದಲ್ಲಿ 2 ಕುದುರೆಗಳ ಬೀದಿ ಕಾಳಗ: ಆಟೋದೊಳಗೆ ಸಿಲುಕಿದ ಕುದುರೆ, ಇಬ್ಬರಿಗೆ ಗಂಭೀರ ಗಾಯ
ಜಬಲ್ಪುರ (ಮಧ್ಯಪ್ರದೇಶ): ಎರಡು ಕುದುರೆಗಳು ರಸ್ತೆಯಲ್ಲಿ ರೋಷಾವೇಶದಿಂದ ಕಾದಾಡಿದ್ದು, ಕಾದಾಟದ ಭರದಲ್ಲಿ ಒಂದು ಕುದುರೆಯು ಚಲಿಸುತ್ತಿದ್ದ ಇ-ರಿಕ್ಷಾದೊಳಗೆ ನುಗ್ಗಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ವಿಲಕ್ಷಣ ಘಟನೆ ಮಧ್ಯಪ್ರದೇಶದ ...
Read moreDetails













