ಪಂದ್ಯದ ಮಧ್ಯೆ ನುಗ್ಗಿದ ನಾಯಿ: ವೆಸ್ಟ್ ಇಂಡೀಸ್ vs ಆಸ್ಟ್ರೇಲಿಯಾ ಟೆಸ್ಟ್ ಪಂದ್ಯಕ್ಕೆ ಅಡ್ಡಿಪಡಿಸಿದ ಡ್ರೋನ್ ಬೆನ್ನಟ್ಟಿದ ದೃಶ್ಯ ವೈರಲ್!
ಗ್ರೆನಡಾ: ವವೆಸ್ಟ್ ಇಂಡೀಸ್: ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವೆ ಗ್ರೆನಡಾದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಅಚ್ಚರಿ ಮತ್ತು ವಿನೋದಭರಿತ ಘಟನೆಯೊಂದು ನಡೆಯಿತು. ...
Read moreDetails